ನವೆಂಬರ್ ೬ - ನವೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೦ನೇ (ಅಧಿಕ ವರ್ಷದಲ್ಲಿ ೩೧೧ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೧೩ - ದಕ್ಷಿಣ ಆಫ್ರಿಕಾದಲ್ಲಿ ಗಣಿ ಕೆಲಸಗಾರರ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದ ಮೋಹನದಾಸ್ ಗಾಂಧಿಯವರನ್ನು ಬಂಧಿಸಲಾಯಿತು. ೧೯೬೨ - ದಕ್ಷಿಣ ಆಫ್ರಿಕಾದ ವರ್ಣಬೇಧವನ್ನು ಖಂಡಿಸಿ ಸಂಯುಕ್ತ ರಾಷ್ಟ್ರಗಳ ಸಂಸ್ಥೆಯು ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆ ದೇಶದೊಂದಿಗೆ ಸೈನಿಕ ಮತ್ತು ಆರ್ಥಿಕ ಸಂಬಂಧಗಳನ್ನು ಕಡಿಯಲು ಪ್ರೋತ್ಸಾಹಿಸಿತು. ೨೦೧೦, ಅಮೆರಿಕದ ಅಧ್ಯಕ್ಷ, 'ಬರಾಕ್ ಒಬಾಮ' ಹಾಗೂ ಅವರ ಧರ್ಮಪತ್ನಿ 'ಮಿಶಲ್ ಒಬಾಮಾ' ೩ ದಿನಗಳ ಭಾರತ ಭೇಟಿಗಾಗಿ, ಮುಂಬೈನಗರಕ್ಕೆ ಆಗಮಿಸಿದರು. ಮುಂಬೈನಗರದಿಂದ ಅಧ್ಯಕ್ಷದಂಪತಿಗಳು, ಹೊಸ ದೆಹಲಿಗೆ ಹೋಗಲಿದ್ದಾರೆ. == ಜನನ == ೧೪೯೪ - ಆಟ್ಟೊಮಾನ್ ಸುಲ್ತಾನ ಮೊದಲನೇ ಸುಲೇಮಾನ್. == ನಿಧನ == == ರಜೆಗಳು/ಆಚರಣೆಗಳು == ತಾಜಿಕಿಸ್ಥಾನ್ - ಸಂವಿಧಾನ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ